ಮರೆಯದಿರು ಮನಸೇ ನನ್ನ ಮರೆಯದಿರು
ಮನಸೇ ನನ್ನ ಮನಸೇ .........
ಮರೆಯದಿರು ..ಮರೆಯದಿರು ......
ನನ್ನ ಮನಸೇನನ್ನ ಮನಸೇ ಮರೆಯದಿರು ಮರೆಯದಿರು.........................
ದಯಮಾಡಿದೆ ಕ್ರುಪೆತೊರಿದೆ !!
ಇ೦ದು ಏನಾಗಿದೆ ನಿನಗೇನಾಗಿದೆ !! ಮರೆಯ್ತದಿರು ಮನಸೇ ನನ್ನ !!
ನೂರಾರು ಕನಸ ಬಿತ್ತಿದೆ !
ಮೊಳಕೆಯಲ್ಲೇ ಚಿವುಟಿದೆ !
ಇ೦ದು ಏನಾಗಿದೆ ನಿನಗೇನಾಗಿದೆ !! ಮರೆಯ್ತದಿರು ಮನಸೇ ನನ್ನ !!
ಸಾಗರದ ನೀರು ಸಿಹಿಯಾಗದೆ !!
ಮರುಭೂಮಿಯು ಹಸಿರಾಗದೆ!!
ನನ್ನ ಪ್ರೀತಿ ನಿನಗೆ ಉಸಿರಾಗದೆ !!
ಮರೆಯದಿರು ..ಮರೆಯದಿರು ......
ನನ್ನ ಮನಸೇನನ್ನ ಮನಸೇ ಮರೆಯದಿರು ಮರೆಯದಿರು.........................
--ತ್ರಿವೇಣಿ ಸ೦ಗಮ
Wednesday, March 25, 2009
Subscribe to:
Post Comments (Atom)
No comments:
Post a Comment