Wednesday, March 25, 2009

manasu

ಮರೆಯದಿರು ಮನಸೇ ನನ್ನ ಮರೆಯದಿರು
ಮನಸೇ ನನ್ನ ಮನಸೇ .........
ಮರೆಯದಿರು ..ಮರೆಯದಿರು ......
ನನ್ನ ಮನಸೇನನ್ನ ಮನಸೇ ಮರೆಯದಿರು ಮರೆಯದಿರು.........................
ದಯಮಾಡಿದೆ ಕ್ರುಪೆತೊರಿದೆ !!
ಇ೦ದು ಏನಾಗಿದೆ ನಿನಗೇನಾಗಿದೆ !! ಮರೆಯ್ತದಿರು ಮನಸೇ ನನ್ನ !!

ನೂರಾರು ಕನಸ ಬಿತ್ತಿದೆ !
ಮೊಳಕೆಯಲ್ಲೇ ಚಿವುಟಿದೆ !
ಇ೦ದು ಏನಾಗಿದೆ ನಿನಗೇನಾಗಿದೆ !! ಮರೆಯ್ತದಿರು ಮನಸೇ ನನ್ನ !!

ಸಾಗರದ ನೀರು ಸಿಹಿಯಾಗದೆ !!
ಮರುಭೂಮಿಯು ಹಸಿರಾಗದೆ!!
ನನ್ನ ಪ್ರೀತಿ ನಿನಗೆ ಉಸಿರಾಗದೆ !!


ಮರೆಯದಿರು ..ಮರೆಯದಿರು ......
ನನ್ನ ಮನಸೇನನ್ನ ಮನಸೇ ಮರೆಯದಿರು ಮರೆಯದಿರು.........................


--ತ್ರಿವೇಣಿ ಸ೦ಗಮ

Friday, March 6, 2009

ಕನ್ನಡದಲ್ಲಿ ಕ೦ಡ ಕಾಕತಾಳಿಯ

ಏಲಕ್ಕಿ ಬೆಳೆ ಕುಸಿದಿರುವುದರ ಪರಿಣಾಮವಾಗಿ ಎಚ್ಚೆತ್ತ ಕೇಂದ್ರ ಸರ್ಕಾರ 'ಶಾಮನಂದನ ಅಂಗಾಡಿ' ಎಂಬ ಆಫಿಸರನ್ನು ತನಿಖೆಗೆಂದು ಕೆಸರೂರಿಗೆ ಕಳುಹಿಸಿದಾಗ ಅಲ್ಲಿನ ವಾತಾವರಣ ರಂಗೇರುತ್ತದೆ. ಸಮಾಜದ ಕೆಟ್ಟ ಆಗುಹೋಗುಗಳಿಂದ ಒಳಗೊಳಗೇ ಕುದಿಯುತ್ತಿದ್ದ ಕೆಸರೂರು, ಅಂಗಾಡಿ, ವಿಚಾರವಾದಿಗಳ ಸಂಘ, ಬೇರಿಯ ಕಳ್ಳಸಾಗಾಣಿಕೆದಾರರ ಸೈನ್ಯ, ವೆಂಕಟರಮಣನ ಭಕ್ತರ ಸೈನ್ಯದ ನಡುವೆ ನಲುಗುತ್ತಿರಲು ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿಯಾಗಿದ್ದ ಜೋಗಿಹಾಳರ ನಿಗೂಢ ಸಾವಿನ, ಏಲಕ್ಕಿ ಬೆಳೆಯ ಅವಸಾನದ, ಮತ್ತಿತರೆ ಬೆಳವಣಿಗೆಗಳ ಹಿಂದಿರುವ ಚಿದಂಬರ ರಹಸ್ಯವನ್ನು ಕಂಡುಹಿಡಿಯಲು ಕೆಲ ಬುದ್ಧಿ ಜೀವಿಗಳು ಹೂಡುವ ಪ್ರಯತ್ನವೇ ಇದರ ಕಥಾವಸ್ತು.
ಕನ್ನಡದ ಕವಿಗಳಲ್ಲಿ ಕ೦ಡ ಕೆಲವೇ ಕೆಲವು ಸಾಹಿತಿಗಳ ಪೈಕಿ ತೇಜಸ್ವಿಯವರು ರಚಿಸಿದ ಚಿಸ೦ಬರ ರಹಸ್ಯ ಸಾಹಿತ್ಯದ ಸೊಬಗನ್ನು ಬಿ೦ಬಿಸುವಲ್ಲಿ ಯಶಸ್ವಿಯಾಗಿದೆ ಎ೦ಬುದು ಈ ಬರಹದಸ್ಟೇ ಸತ್ಯ ಮಲೆನಾಡಿನ ಸೊಬಗಿನ ಸೌದರ್ಯದ ಬಿ೦ಬದ ಪ್ರತೀಕ, ಕೆಸ್ತೊರಿನ ಪರಿಸ್ತಿತಿಯು ಹದಗೆಟ್ಟಿದ್ದ ಸ೦ದರ್ಬದಲ್ಲಿ ಅ೦ಗಡಿಯವರ ಪತ್ತೆದಾರಿ ಕೆಲಸ ಅವರ ಸಾವಿನೊಡನೆ ಪ್ರಾರ೦ಭವಾದ ಸಮಸ್ಯೆಗಳು ಎರಡು ಧರ್ಮಗಳ ನಡುವಿನ ಬಿನ್ನಹಗಳ ಆಗರವಾಗುವ ಕೆಸರೂರಿನ ಚರಿತ್ರೆ ನಿಜಕೂ ಮರುಕ ಹುಟ್ಟಿಸುವುದರಲ್ಲಿ ಸದೆಹವಿಲ್ಲ ಪೊರ್ಣಚಂದ್ರ ತೇಜಸ್ವಿಯವರ ಕೃತಿಯಲ್ಲಿ ಚಿದಂಬರ ರಹಸ್ಯ ಮಹತ್ವದ ಸಸ್ತಾನವನ್ನು ಗಿಟ್ಟಿಸಿದೆ ಗೊಸುಳಿಗಳು ಮಸಿದಿಯ ಬಳಿ ಕಡು ಹ೦ದಿಯನ್ನು ಹಿಡಿಯಲು ಇರಿಸಿದ್ದ ಮದ್ದಿನಿ೦ದ ಗಯಗೊ೦ಡ ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿಯಾಗಿದ್ದ ಜೋಗಿಹಾಳರ ನಿಗೂಢ ಸಾವಿನಿ೦ದ ಕ್ರೊದಗೊ೦ಡ ಹಿ೦ದುಗಳು (ಹಗೆಯೆ ಮುಸಲ್ಮನರು ನಮಾಜಿಗೆ೦ದು ಬ೦ದ ಮುಸಲ್ಮನರು ಸಯಲೆ೦ದು ಮದ್ದು ಇರಿಸಿದ್ದಾರೆ೦ದು ತಿಳಿದಿದ್ದು ಮಹಾ ಪ್ರಮಾದಕ್ಕೆ ಕರಣವಾಯಿತು) ಮುಸಲ್ಮಾನರ ಕಾಲೊನಿಗೆ ಬೆ೦ಕಿ ಹಚ್ಚಲಯಿತದರು ಯರಿಗೊ ತಪ್ಪಿನ ಅರಿವಿಗೆ ಬರದಿದ್ದುದ್ದು ನಿಜಕ್ಕು ಶೊಚನಿಯ ಸ೦ಗತಿಯೆ ಸರಿ
ಇಲ್ಲಿನ ಸನ್ನಿವೇಶಗಳು ಒ೦ದಕ್ಕೋ೦ದು ಪೂರಕವಾದ೦ತಿದ್ದು ಕೆಸ್ತೂರಿನ ಪರಿಸರಕ್ಕೆ ತಕ್ಕ೦ತೆ ಬದಲಾಗುವುದನ್ನು ಮನಗಾಣಬಹುದಾಗಿದೆ ಕೆಸ್ತೂರಿನ ಪರಿಸರವನ್ನು ಬರಹದಲ್ಲಿಯೇ ಬಿ೦ಬಿಸುವ ಬರಹ ಚಾತುರ್ಯತೆಯನ್ನು ತೇಜಸ್ವಿಯವರಿಗೆ ಪ್ರಕೃತಿಯು ಕರುಣಿಸಿತ್ತು ಎನ್ನುವುದಕ್ಕಿ೦ತ ತೇಜಸ್ವಿಯವರೇ ಕರಗತ ಮಾಡಿಕೋ೦ಡಿದ್ದರೆ೦ಬುದು ಅಕ್ಷರಶಹ ಸತ್ಯ ಸನ್ನಿವೇಶದ ದಾಸರಾಗುವ ಮ೦ದಿ ಕೆಸ್ತೂರಿನ ಜನರ ಪರಿಸ್ಥಿತಿಯ ಉಲ್ಲೇಖ ಸಹಜ ಮತ್ತು ಸರಳವಾಗಿರುವುಲ್ಲದೆ ಭಾಶೆಯ ಮೇಲಿನ ಹಿಡಿತವನ್ನು ಸಾದಿಸುವಲ್ಲಿ ಯಶಸ್ಸಿನ ಹೆಜ್ಜೆಯಿಟ್ಟಿದ್ದಾರೆ ಗೌಡರ ಪ೦ಚೆಹರುಕುತನದಿ೦ದ ಗೋಸಾಯಿಗಳ ಬೇಟೆಗೆ೦ದು ಇರಿಸಲಾಗಿದ್ದ ಸಿಡಿಮದ್ದು ಮುಸಲ್ಮಾನರೋಬ್ಬರ ಜೀವಹರಣಕ್ಕೆ ಕಾರಣವಾಗಿದ್ದುದ್ದೇ ಕೆಸ್ತೂರಿನ ಜನರ ದುರ೦ತವಾಗಿದೆ.